🌿🌿🌿🌿🌿🌿🌿🌿🌿🌿🌿🌿🌿🌿
06~04~2018
ಆತ್ಮೀಯ ವೃತ್ತಿ ಬಾಂಧವರೇ ಈ ಸಾಲಿನ TBF ನ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಹಣ ಬಂದಿದೆ ಹಾಗಾಗಿ ಅರ್ಜಿ ಸಲ್ಲಿಸಿದ್ದವರು ಕೂಡಲೇ ನಮ್ಮ ಕಛೇರಿಯ ಗುಮಾಸ್ತ ವೆಂಕಟೇಶ್ ರನ್ನು ಬೇಟಿ ಮಾಡಿ ಸಹಿ ಮಾಡುವುದು. ಈ ತಿಂಗಳ 12 ರ ಒಳಗೆ . ಇಂತಿ: ಮಂಜುನಾಥ್ ಎನ್ ಆರ್ ಕಾರ್ಯದರ್ಶಿ ಸ.ನೌ.ಸಂಘ,ಗೌರೀಬಿದನೂರು.
👤👤👤👤👤👤👤👤👤
👤👤👤👤👤👤👤👤👤👤👤
10~03~2018
ಈ ದಿನ ಗೌರಿಬಿದನೂರಿನ ಬಿ ಆರ್ ಸಿ ಯಲ್ಲಿ ಕರ್ತವ್ಯ ನಿರತ ಪದವೀಧರ ಶಿಕ್ಷಕರ ಸಂಘದ ಸಭೆ ನಡೆಸಿ ( *ರಾಜ್ಯ ಹಾಗೂ ಜಿಲ್ಲಾ ಸಂಘಗಳ ಮಾರ್ಗದರ್ಶನದಂತೆ*) ಮುಂದಿನ ಆಗುಹೋಗುಗಳ ಬಗ್ಗೆ ಚರ್ಚಿಸಲಾಯಿತು.
*ನಡಾವಳಿಗಳು*:
೧) ಶಿರಾದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯ ಸಂಪೂರ್ಣ ವಿವರ ನೀಡಲಾಯಿತು.
೨) ನಮ್ಮ ತಾಲ್ಲೂಕಿನಲ್ಲಿ ನೊಂದಣಿ ಪಡೆದ ಪದವೀಧರ ಶಿಕ್ಷಕರ ಮಾಹಿತಿ ಹಾಗೂ ನೋಂದಾಯಿಸಿದ ಶಿಕ್ಷಕರು ತಮ್ಮಲ್ಲಿರುವ ಅರ್ಜಿ ಹಾಗೂ ಶುಲ್ಕವನ್ನು ಸಲ್ಲಿಸುವಂತೆ ಕೋರಲಾಯಿತು.
೩) ಪದವೀಧರ ಶಿಕ್ಷಕರು ತಮ್ಮ ಪದವಿಗಳನ್ನು ಸೇವಾ ಪುಸ್ತಕದಲ್ಲಿ ಸೇರಿಸಲು ಸೂಚನೆ ನೀಡುವ ಹಾಗು ಅವರಿಗೆ ಸಂಘದ ಮೂಲಕ ಇಲಾಖೆಯ ಸಹಕಾರ ಸಿಗುವಂತೆ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.
೪) ಮಾತೃ ಸಂಘದಲ್ಲಿರುವ ನಮ್ಮ ಪದಾಧಿಕಾರಿಗಳ ಕೋರಿಕೆಯಂತೆ ,
ಅವರ ಬದಲಿಗೆ ಸೂಕ್ತ ಶಿಕ್ಷಕರನ್ನು ಆಯ್ಕೆ ಮಾಡಲು ಮುಂದಿನ ಸಭೆಯಲ್ಲಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ತೀರ್ಮಾನಿಸಲು ನಿರ್ಣಯಿಸಲಾಯಿತು.
೫) ರಾಜ್ಯ ಸಂಘವು ಸಿ ಅಂಡ್ ಆರ್ ತಿದ್ದುಪಡಿ ಗಾಗಿ ಕೋರ್ಟ್ಗೆ ದಾವೆ ಹೂಡಲು ಆಸಕ್ತ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಮುಂದುವರೆಯಲು ಕೋರಲಾಯಿತು.
೬) ಸೋಮವಾರ ( ನಾಳೆ) ಸಂಜೆ ೫ ಗಂಟೆಗೆ ಎಲ್ಲರೂ ತಪ್ಪದೆ ಸಭೆಗೆ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ತೀರ್ಮಾನ ತೆಗೆದುಕೊಳ್ಳಲಾಯಿತು.
- *ನರಸಿಂಹ ರಾವ್ ಹೆಚ್ ಎ*
ಪ್ರಧಾನ ಕಾರ್ಯದರ್ಶಿ,
ಕ ರಾ ಪ್ರಾ ಶಾ ಪ ಶಿ ವೇ.
ಗೌರಿಬಿದನೂರು ಘಟಕ.
👤👤👤👤👤👤👤👤👤👤👤👤
N R M ಶಿಕ್ಷಕರ ಬಳಗದಿಂದ ಗುರು ನಮನ,
ಈದಿನ ವಯೋ ನಿವೃತ್ತಿ ಹೊಂದಿರುವ ಗೌರಿಬಿದನೂರಿನ ಕಾಮಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ
ಶಿಕ್ಷಕಿಯಾದ ಶ್ರೀ ಮತಿ ಸರೋಜಮ್ಮ ರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ,
ನಡೆಸಿಕೊಡುತ್ತಿರುವವರು
ಶ್ರೀ N R ಮಂಜುನಾಥ್,
ಶ್ರೀ ನರಸಿಂಹ ರಾವ್ H A, ಶ್ರೀಮತಿ ಸುವರ್ಣಮ್ಮ
ಶ್ರೀ ರಾಮೇಗೌಡ, ಶ್ರೀ ಸೋಮಶೇಖರ್ ಹಾಗೂ ಇತರರು.
ಉಪಸ್ಥಿತರು
ಶಾಲೆಯ ಸಹ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು,
ಈ ಸತ್ಕಾರ್ಯಕ್ಕೆ ಬೆಂಬಲಿಸಿದ ಎಲ್ಲಾ ಸನ್ಮಿತ್ರರಿಗೂ ಹೃದಯ ಪೂರ್ವಕ ವಂದನೆಗಳು.
👤👤👤👤👤👤👤👤👤👤👤👤
MANCHENAHALLI HOBALI YALLI "GURUSPANDANA" KARYAKRAMADALLI, UTTADA VYAVASTE MADISIDA ,HAGU BEO, MANAGER MATTU, CASE WORKER VENKATESH RAVARIGE SANMANA AYOJISIDA ,KSPSTA GOWRIVIDANUR SECRETARY ADANTAHA, SRI CHAND BASHA H I SIR RAVARIGE DANYAVADAGALU
👤👤👤👤👤👤👤👤👤👤👤👤👤
👉ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ Onlime ಅರ್ಜಿ 👈
*ADARSHA VIDYALAYA GOWRIBIDANUR. ENTRANCE EXAM for 6th std Admission 2018-19*
Eligibility: 5th STD (appearing)
Application submit through online, last date: *17th February 2018*
Documents required for submit online application:
1) Student SATS number.
2) Caste & Income Certificate RD No.s
3) Aadhaar card
4) Passport Size photo
5) Parents mobile number
6) Certificate of proof for special reservations like Physically Handicap, Rural, Kannada medium
7) Study certificate.
Submit online application through
http://www.schooleducation.kar.nic.in/
For more details pls contact below offices and also apply online freely.
BEO Office Gowribidanur
9741310802/
9686417895
BRC office Gowribidanur
9480695125/
9741304780
Adarsha Vidyalaya Gowribidanur
9901469006
👤👤👤👤👤👤👤👤👤👤👤👤
- ದಿನಾಂಕ:12-01-2018
ಆತ್ಮಿಯ ಶಿಕ್ಷಕ & ಶಿಕ್ಷಕಿ ಬಂದುಗಳೆ ಸರ್ಕಾರಿ ನೌಕರ ಸಂಘದ ವತಿಯಿಂದ17-1-2018 ರಂದು ನೇತಾಜಿಕ್ರೀಡಾಂಗಣ ಗೌರಿಬಿದನೂರು ನಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಸ್ಪರ್ದೆಗಳು ನಡೆಯುತ್ತವೆ ಬಾಗವಹಿಸುವವರಿಗೆ ಒಒಡಿ ಇರುತ್ತದೆ. ಸ್ಪರ್ದೆಗಳ ವಿವರ 100,200,400,800,ಓಟಗಳು,ಷಾಟ್ಪೂಟ್,ಡಿಸ್ಕಸ್ ಥ್ರೊ,ಟೆನಿಸ್,ಬ್ಯಾಡ್ಮಿಂಟ್ ನ್,ವಾಲಿಬಾಲ್,ಪುಟ್ಬಾಲ್,ಕಬಡ್ಡಿ,ಕ್ರಿಕೆಟ್,ಬ್ಯಾಸ್ಕೆಟ್ ಬಾಲ್,ಚೆಸ್,ಕೇರ್ಂ,ಇತರೆ.ಜನಪದಗೀತೆ, ಭರತನಾಟ್ಯ,ಕಿರುನಾಟಕ,ಕರಕುಶಲವಸ್ತುಪ್ರದರ್ಶನ,ಲಘುಸಂಗೀತ,ಇತರೆ,ಸ್ಪರ್ದೆಗಳು. ಹನುಮಂತಯ್ಯ ಕಲ್ಲೂಡಿ.
👤👤👤👤👤👤👤👤👤👤👤
ದಿನಾಂಕ 06-12-17
ಆತ್ಮೀಯರೇ ! ಗೌರೀಬಿದನೂರು ತಾಲ್ಲೂಕಿನ ಶಿಕ್ಷಕ-ಕಿ ರವರಿಗೆ ಇತ್ತೀಚೆಗೆ "ಟಿ ಬಿ ಎಫ್ " ವತಿಯಿಂದ ನಡೆಸಲಾದ ಸಹಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ವೃತ್ತಿ ಭಾಂದವರು ಇ ಸಿ ಓ, ಚಂದ್ರಶೇಖರ್ ಸರ್ ಅವರನ್ನು ಸಂಪರ್ಕಿಸಿ ಪ್ರಮಾಣ ಪತ್ರವನ್ನು ಪಡೆಯುವುದು.ಹಾಗು "ಗಳಿಕೆ ರಜೆ ನಗದೀಕರಣ" ಕ್ಕೆ ಇಷ್ಟವಿದ್ದು ಕಳೆದ ತಿಂಗಳಿನಲ್ಲಿ ನಗದೀಕರಣ ಮಾಡಿಸಿಕೊಳ್ಳದ ಶಿಕ್ಷಕ-ಕಿ ರವರು ಆದಷ್ಟು ಬೇಗನೆ ಕಛೇರಿಗೆ ಅರ್ಜಿ ನೀಡಬೇಕಾಗಿ ಕೋರಿಕೆ.
ಇಂತಿ,
ಪ್ರಕಟನೆ.
ಕ.ರಾ.ಪ್ರಾ.ಶಿ.ಸಂಘ,
ಗೌರೀಬಿದನೂರು ಶಾಖೆ.
👤👤👤👤👤👤👤👤👤👤👤👤
Date 30-11-17
ನಮ್ಮ ನವಂಬರ್ ವೇತನ ಚೆಕ್ ಬ್ಯಾಂಕ್ ಗೆ ಹೋಗಿದೆ ಹಾಗಾಗಿ ನಾಳೆ ಅಥವಾ ಸೋಮವಾರ ನಗದು ಆಗುತ್ತದೆ. ಮಂಜುನಾಥ್ ಎನ್ ಆರ್
👤👤👤👤👤👤👤👤👤👤👤👤👤
Date 30-11-17
N R M ಗೆಳೆಯರ ಬಳಗದಿಂದ ಗುರು ನಮನ,
ಈದಿನ ವಯೋ ನಿವೃತ್ತಿ ಹೊಂದಿರುವ ಗೌರಿಬಿನೂರಿನ ದೇವಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಮುಖ್ಯ ಶಿಕ್ಷಕರಾದ ಶ್ರೀ ಶ್ರೀಪತಿ ರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ,
ನಡೆಸಿಕೊಡುತ್ತಿರುವವರು
ಶ್ರೀ N R ಮಂಜುನಾಥ್,
ಶ್ರೀ ನರಸಿಂಹ ರಾವ್ H A,
ಶ್ರೀ ಕೃಷ್ಣಪ್ಪ, ಶ್ರೀ ರಾಮೇಗೌಡ H V,
ಶ್ರೀ ಸೋಮಶೇಖರ್ ಹಾಗೂ ಇತರರು. ಉಪಸ್ಥಿತರು
ಶಾಲೆಯ ಮುಖ್ಯಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು,
SDMC ಯ ಅಧ್ಯಕ್ಷರು ಸದಸ್ಯರು, ಹಾಗೂ ಗ್ರಾಮಸ್ಥರು.
ಈ ಸತ್ಕಾರ್ಯಕ್ಕೆ ಬೆಂಬಲಿಸಿದ ಎಲ್ಲಾ ಸನ್ಮಿತ್ರರಿಗೂ ಹೃದಯ ಪೂರ್ವಕ ವಂದನೆಗಳು.
ನರಸಿಂಹ ರಾವ್. ಹೆಚ್ ,ಎ.
👤👤👤👤👤👤👤👤👤👤👤👤👤👤👤
Date =16-11-17
ಆತ್ಮೀಯರೆ TTms ಗೆ ಸಂಬಂಧಿಸಿದ dsert ಯಿಂದ message ಬರದೆ ಇರುವ ಶಿಕ್ಷಕರು ಈ formet ನಲ್ಲಿ ಸಂಬಂಧಿಸಿದ CRP ಗಳಿಗೆ 16-11-2017 ಈ ದಿನದ ಒಳಗೆ ಮಾಹಿತಿ ನೀಡಲು ಕೋರಿದೆ . ಸಿಂಹಾದ್ರಿ
👤👤👤👤👤👤👤👤👤👤👤👤👤👤
Date=15-11-17
ಆತ್ಮೀಯ ವೃತ್ತಿ ಭಾಂದವರೇ ! ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರಿಗಾಗಿ 2-11-17ರಂದು ನಡಯಬೇಕಿದ್ದ ತಾಲ್ಲೂಕ ಮಟ್ಟದ TBF ವತಿಯಿಂದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳು ದಿ; 20-11-17 ರಂದು ನಡೆಯುತ್ತವೆ.
👤👤👤👤👤👤👤👤👤👤👤👤👤👤
ಸರ್/ಮೆಡಮ್ ನಮ್ಮ ವೇತನ, ತುಟ್ಟಿ ಭತ್ಯೆ,ಗಳಿಕೆ ರಜೆ ನಗದೀಕರಣದ ಚೆಕ್ ಈದಿನ ನಮ್ಮ ನಮ್ಮ ಬ್ಯಾಂಕ್ ಗಳಿಗೆ ಹೋಗುತ್ತಿದೆ ಹಾಗಾಗಿ 2 ಅಥವಾ 3ನೇ ದಿನಾಂಕ ಒಳಗೆ ನಗದು ಆಗುತ್ತದೆ. ಸ್ವಲ್ಪ ಬದಲಾವಣೆ ಆದಲ್ಲಿ ಕ್ಷಮೆ ಇರಲಿ. ಇಂತಿ: ಮಂಜುನಾಥ್ ಎನ್ ಆರ್ ಕಾರ್ಯದರ್ಶಿ ಸ.ನೌ.ಸಂಘ.
👤👤👤👤👤👤👤👤👤👤👤👤
Date:31-10-17
ಸರ್/ಮೆಡಮ್ 2.11.17ರಂದು ನಡೆಯಬೇಕಿದ್ದ ಸಹಪಠ್ಯ ಚಟುವಟಿಕೆ ಗಳನ್ನು 2ಮತ್ತು3ರಂದು ಪರೀಕ್ಷೆ ಗಳು ಇರುವುದರಿಂದ ಇದನ್ನು ಮುಂದೂಡಲಾಗಿದೆ, ಮುಂದಿನ ದಿನಾಂಕ ತಿಳಿಸಲಾಗುತ್ತದೆ. ಇಂತಿ: ಮಂಜುನಾಥ್ ಎನ್ ಆರ್
👤👤👤👤👤👤👤👤👤👤👤👤
date 30-10-17
ಎಲ್ಲ ಶಿಕ್ಷಕರ ಗಮನಕ್ಕೆ, ಮೊಬೈಲ್ ನಂಬರ ಬದಲಾಯಿಸುವ ಅವಕಾಶ ಈಗ ಡಿಡಿಓ ಕೋಡ್ ಗಳಲ್ಲಿ ಲಭ್ಯ
*ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶದಲ್ಲಿ ಈಗಾಗಲೇ ನೀವು ನೋಂದಣಿ ಮಾಡಿರುವ ಮೊಬೈಲ್ ನಂಬರ ಕಳೆದು ಹೋದಲ್ಲಿ ಅಥವಾ ಬೇರೆಯಾಗಿದ್ದಲ್ಲಿ ಬದಲಾಯಿಸಲು ಅವಕಾಶ ನೀಡಲಾಗಿದ್ದು ನಿಮಗೆ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ಡಿಡಿಓ ರವರಿಗೆ*
*ಕೆಜಿಐಡಿ ನಂಬರ್*
*ಹಳೆಯ ಮೊಬೈಲ್ ನಂಬರ್*
*ಹೊಸ ಮೊಬೈಲ್ ನಂಬರ್ ನೊಂದಿಗೆ ಲಿಖಿತವಾಗಿ ಸಲ್ಲಿಸಿ ಬದಲಾಯಿಸಿಕೊಳ್ಳಿ* - ನರಸಿಂಹ ರಾವ್. GHPS ಗೆದರೆ
~~~~~~~~~~~~~~~~~~~~~~~~~~~~~~~~~
30-10-17
ಆತ್ಮೀಯ ವೃತ್ತಿ ಭಾಂದವರೇ ! ಪ್ರಾಥಮಿಕ &ಪ್ರೌಢಶಾಲಾ ಶಿಕ್ಷಕರಿಗಾಗಿ 2-11-17ರಂದು ನಡಯಬೇಕಿದ ತಾಲ್ಲೂಕ ಮಟ್ಟದ TBF ವತಿಯಿಂದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳು CSAS ಪರೀಕ್ಷೆ ಇರುವ ಕಾರಣ ದಿ; 13-11-17 ನಂತರ ನಡೆಯುತ್ತವೆ.
ವೇತನ ತಾರತಮ್ಯವನ್ನು ನಿವಾರಿಸಲು ಗೌರಿಬಿದನೂರು ತಾಲ್ಲೂಕಿನಲ್ಲಿ ಮನವಿ ಅರ್ಜಿ ಸಲ್ಲಿಸಿದ ಬಗ್ಗೆ
👤👤👤👤👤👤👤👤👤👤👤👤
🌸ಮುಖ್ಯ ಶಿಕ್ಷಕರ ಗಮನಕ್ಕೆ🌸
ನವೆಂಬರ್ 3,4 ರಂದು ನಡೆಯುವ CSAS ಪರೀಕ್ಷೆಗೆ
👉lps ನಲ್ಲಿ A4 size ನ 4 ಕವರ್, ಅದೇ ಅಳತೆಯ 4 ಬಟ್ಟೆ ಚೀಲ,ಈ 4 ಚೀಲ ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ, ಒಟ್ಟು 5 ಬಟ್ಟೆ ಚೀಲಗಳು.
👉Hps ನಿಂದ ಪ್ರತಿ ತರಗತಿಗೆ 2 ರಂತೆ A4 size ನ 8 ಕವರ್, A4 size ನ 8 ಬಟ್ಟೆ ಚೀಲ,ಈ 8 ಕವರ್ ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ,ಒಟ್ಟು 9 ಬಟ್ಟೆ ಚೀಲಗಳು
👉ಉನ್ನತೀಕರಿಸಿದ Hpsಗಳಲ್ಲಿ 10 ಕವರ್,ಅದೇ ಅಳತೆಯ 10 ಬಟ್ಟೆ ಚೀಲ, ಈ 10 ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ,ಒಟ್ಟು 11ಬಟ್ಟೆ ಚೀಲಗಳು
👉ಪ್ರೌಢ ಶಾಲೆಯಲ್ಲಿ ಪ್ರತಿ ತರಗತಿಗೆ ಮಾಧ್ಯಮಗಳಿಗೆ ತಕ್ಕಷ್ಟು A4 size ನ ಕವರ್ ಗಳು,ಅದೇ ಅಳತೆಯ 4 ಬಟ್ಟೆ ಚೀಲ,ಈ 4 ಬಟ್ಟೆ ಚೀಲ ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ, ಒಟ್ಟು 5 ಬಟ್ಟೆ ಚೀಲಗಳು.
ಜೊತೆಗೆ ಅರಗು,ಗಮ್ ಬಾಟಲ್, ಸ್ಕೆಚ್ ಪೆನ್,ಸೂಜಿ ದಾರ ಮುಂತಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡು ಇಲಾಖೆ ನೀಡಿದ ವೇಳಾಪಟ್ಟಿಯಂತೆ ನಿರ್ದಿಷ್ಟ ಸಮಯದೊಳಗೆ ಪಾರದರ್ಶಕವಾಗಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಡಿ. ಗೊಂದಲಗಳಿಗೆ ಅವಕಾಶ ನೀಡಬೇಡಿ.ಸಂಶಯ ಬಂದಲ್ಲಿ ಕರೆ ಮಾಡಿ ವಿಷಯ ತಿಳಿದುಕೊಳ್ಳಿ. ತಾಲೂಕಿನ ಗೌರವ ನಮ್ಮೆಲ್ಲರ ಹೊಣೆ.
🙏ಎಲ್ಲರಿಗೂ ಧನ್ಯವಾದಗಳು ಶುಭವಾಗಲಿ🙏
ಮಾಹಿತಿ ಕೃಪೆ : ವಾಟ್ಸಾಪ್

ಇಂತಿ ಸಿಂಹಾದ್ರಿ
ಮಾಹಿತಿ ಕೃಪೆ : ವಾಟ್ಸಾಪ್
~~~~~~~~~~~~~~~~~~~~~~~~~~~ವೇತನ ತಾರತಮ್ಯವನ್ನು ನಿವಾರಿಸಲು ಗೌರಿಬಿದನೂರು ತಾಲ್ಲೂಕಿನಲ್ಲಿ ಮನವಿ ಅರ್ಜಿ ಸಲ್ಲಿಸಿದ ಬಗ್ಗೆ
👤👤👤👤👤👤👤👤👤👤👤👤
🌸ಮುಖ್ಯ ಶಿಕ್ಷಕರ ಗಮನಕ್ಕೆ🌸
ನವೆಂಬರ್ 3,4 ರಂದು ನಡೆಯುವ CSAS ಪರೀಕ್ಷೆಗೆ
👉lps ನಲ್ಲಿ A4 size ನ 4 ಕವರ್, ಅದೇ ಅಳತೆಯ 4 ಬಟ್ಟೆ ಚೀಲ,ಈ 4 ಚೀಲ ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ, ಒಟ್ಟು 5 ಬಟ್ಟೆ ಚೀಲಗಳು.
👉Hps ನಿಂದ ಪ್ರತಿ ತರಗತಿಗೆ 2 ರಂತೆ A4 size ನ 8 ಕವರ್, A4 size ನ 8 ಬಟ್ಟೆ ಚೀಲ,ಈ 8 ಕವರ್ ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ,ಒಟ್ಟು 9 ಬಟ್ಟೆ ಚೀಲಗಳು
👉ಉನ್ನತೀಕರಿಸಿದ Hpsಗಳಲ್ಲಿ 10 ಕವರ್,ಅದೇ ಅಳತೆಯ 10 ಬಟ್ಟೆ ಚೀಲ, ಈ 10 ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ,ಒಟ್ಟು 11ಬಟ್ಟೆ ಚೀಲಗಳು
👉ಪ್ರೌಢ ಶಾಲೆಯಲ್ಲಿ ಪ್ರತಿ ತರಗತಿಗೆ ಮಾಧ್ಯಮಗಳಿಗೆ ತಕ್ಕಷ್ಟು A4 size ನ ಕವರ್ ಗಳು,ಅದೇ ಅಳತೆಯ 4 ಬಟ್ಟೆ ಚೀಲ,ಈ 4 ಬಟ್ಟೆ ಚೀಲ ಇಡುವ ಅಳತೆಯ ಮತ್ತೊಂದು ಬಟ್ಟೆ ಚೀಲ, ಒಟ್ಟು 5 ಬಟ್ಟೆ ಚೀಲಗಳು.
ಜೊತೆಗೆ ಅರಗು,ಗಮ್ ಬಾಟಲ್, ಸ್ಕೆಚ್ ಪೆನ್,ಸೂಜಿ ದಾರ ಮುಂತಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡು ಇಲಾಖೆ ನೀಡಿದ ವೇಳಾಪಟ್ಟಿಯಂತೆ ನಿರ್ದಿಷ್ಟ ಸಮಯದೊಳಗೆ ಪಾರದರ್ಶಕವಾಗಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಡಿ. ಗೊಂದಲಗಳಿಗೆ ಅವಕಾಶ ನೀಡಬೇಡಿ.ಸಂಶಯ ಬಂದಲ್ಲಿ ಕರೆ ಮಾಡಿ ವಿಷಯ ತಿಳಿದುಕೊಳ್ಳಿ. ತಾಲೂಕಿನ ಗೌರವ ನಮ್ಮೆಲ್ಲರ ಹೊಣೆ.
🙏ಎಲ್ಲರಿಗೂ ಧನ್ಯವಾದಗಳು ಶುಭವಾಗಲಿ🙏
ಮಾಹಿತಿ ಕೃಪೆ : ವಾಟ್ಸಾಪ್
~~~~~~~~~~~~~~~~~~~~~~~~~~~~~
ಆತ್ಮೀಯರೇ ಗೌರಿಬಿದನೂರು ತಾ; ಏಪ್ರಿಲ್ /ಮೇ ತಿಂಗಳಲ್ಲಿ ಬೇಸಿಗೆ ಸಂಭ್ರಮದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರು ಏಪ್ರಿಲ್ /ಮೇ ತಿಂಗಳ ನಿಮ್ಮ attendence ಅನ್ನು HM ರವರಿಂದ ದೃಡೀಕರಿಸಿ BRC ಗೆ ನೀಡಲು ಕೋರಿದೆ. ಇಂತಿ ಸಿಂಹಾದ್ರಿ
ಮಾಹಿತಿ ಕೃಪೆ : ವಾಟ್ಸಾಪ್
~~~~~~~~~~~~~~~~~~~~~~~~~~~~~~~~
ದಿನಾಂಕ 02-11-17 ಶಿಕ್ಷಕರಿಗೆ ತಾಲ್ಲೂಕು ಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ
NR ಮಂಜುನಾಥ ಕಾರ್ಯದರ್ಶಿ ಸ. ನೌ .ಸಂಘ ಗೌರಿಬಿದನೂರು.
~~~~~~~~~~~~~~~~~~~~~~~~~~~~