*******************************
ಸರ್/ಮೆಡಮ್ ,
ನಮ್ಮ ಏಪ್ರಿಲ್ ಮಾಹೆಯ ವೇತನದ ಚೆಕ್ ಖಜಾನೆ ಯಲ್ಲಿ ರೆಡಿ ಇದ್ದು,
ಎನ್ ಪಿಎಸ್ ಕ್ಲಿಯರ್ ಆಗಬೇಕಿದೆ ಹಾಗಾಗಿ ಬಹುಶಃ ನಾಳೆ ಕ್ಲಿಯರ್ ಆಗಿ ಚೆಕ್ ಗಳು ನಾಳೆ ಅಥವಾ ನಾಡಿದ್ದು ಬ್ಯಾಂಕ್ ಗಳಿಗೆ ಹೋಗಿ
ಶುಕ್ರವಾರ ಅಥವಾ ಶನಿವಾರ ಪಟ್ಟಣ ಬ್ಯಾಂಕ್ ಗಳಲ್ಲಿ ವೇತನ ಆಗಬಹುದು.
ಇತರೆ ಬ್ಯಾಂಕ್ ಗಳ ವೇತನ ಮುಂದಿನ ವಾರದ ಬುಧವಾರದ ಒಳಗೆ ವೇತನ ಆಗಬಹುದು.
ಇದು ಖಜಾನೆ ಮಾಹಿತಿ ಪ್ರಕಾರ, ಸ್ವಲ್ಪ ಬದಲಾವಣೆ ಆದಲ್ಲಿ ಕ್ಷಮೆ ಇರಲಿ.
ಇಂತಿ:
*ಎನ್ ಆರ್ ಮಂಜುನಾಥ್* ಕಾರ್ಯದರ್ಶಿ ಸ.ನೌ.ಸಂಘ. ಗೌರೀಬಿದನೂರು