N R M ಶಿಕ್ಷಕರ ಬಳಗದಿಂದ ಗುರು ನಮನ,
ಈದಿನ ವಯೋ ನಿವೃತ್ತಿ ಹೊಂದಿರುವ ಗೌರಿಬಿದನೂರಿನ ಕಾಮಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ
ಶಿಕ್ಷಕಿಯಾದ ಶ್ರೀ ಮತಿ ಸರೋಜಮ್ಮ ರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ,
ನಡೆಸಿಕೊಡುತ್ತಿರುವವರು
ಶ್ರೀ N R ಮಂಜುನಾಥ್,
ಶ್ರೀ ನರಸಿಂಹ ರಾವ್ H A, ಶ್ರೀಮತಿ ಸುವರ್ಣಮ್ಮ
ಶ್ರೀ ರಾಮೇಗೌಡ, ಶ್ರೀ ಸೋಮಶೇಖರ್ ಹಾಗೂ ಇತರರು.
ಉಪಸ್ಥಿತರು
ಶಾಲೆಯ ಸಹ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು,
ಈ ಸತ್ಕಾರ್ಯಕ್ಕೆ ಬೆಂಬಲಿಸಿದ ಎಲ್ಲಾ ಸನ್ಮಿತ್ರರಿಗೂ ಹೃದಯ ಪೂರ್ವಕ ವಂದನೆಗಳು.
👤👤👤👤👤👤👤👤👤👤👤👤👤
👤👤👤👤👤👤👤👤👤👤👤👤👤
Date 30-11-17
N R M ಗೆಳೆಯರ ಬಳಗದಿಂದ ಗುರು ನಮನ,
ಈದಿನ ವಯೋ ನಿವೃತ್ತಿ ಹೊಂದಿರುವ ಗೌರಿಬಿನೂರಿನ ದೇವಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಮುಖ್ಯ ಶಿಕ್ಷಕರಾದ ಶ್ರೀ ಶ್ರೀಪತಿ ರವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ,
ನಡೆಸಿಕೊಡುತ್ತಿರುವವರು
ಶ್ರೀ N R ಮಂಜುನಾಥ್,
ಶ್ರೀ ನರಸಿಂಹ ರಾವ್ H A,
ಶ್ರೀ ಕೃಷ್ಣಪ್ಪ, ಶ್ರೀ ರಾಮೇಗೌಡ H V,
ಶ್ರೀ ಸೋಮಶೇಖರ್ ಹಾಗೂ ಇತರರು. ಉಪಸ್ಥಿತರು
ಶಾಲೆಯ ಮುಖ್ಯಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು,
SDMC ಯ ಅಧ್ಯಕ್ಷರು ಸದಸ್ಯರು, ಹಾಗೂ ಗ್ರಾಮಸ್ಥರು.
ಈ ಸತ್ಕಾರ್ಯಕ್ಕೆ ಬೆಂಬಲಿಸಿದ ಎಲ್ಲಾ ಸನ್ಮಿತ್ರರಿಗೂ ಹೃದಯ ಪೂರ್ವಕ ವಂದನೆಗಳು.
ನರಸಿಂಹ ರಾವ್. ಹೆಚ್ ,ಎ.